ಬುಧವಾರ, ಏಪ್ರಿಲ್ 22, 2009

ಕಾಳಿ ಹಿನ್ನೀರು


ಕ್ಯಾಮರಾ ಕಣ್ಣು

10 ಕಾಮೆಂಟ್‌ಗಳು:

 1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

  ಪ್ರತ್ಯುತ್ತರಅಳಿಸಿ
 2. ನಾಗೇಂದ್ರ ಅವರೆ,
  ಮೊದಲಿಗೆ ಬೆಹರೇನಿನ "ಸಾರ್ಥ ಪೌಂಡೇಶನ್" ಅವರಿಂದ ಸನ್ಮಾನಿತರಾಗಿದಕ್ಕೆ ಅಭಿನಂದನೆಗಳು!!! ಶಿವು ಮತ್ತು ಮಲ್ಲಿಕಾರ್ಜುನರ ಮೂಲಕ ನಿಮ್ಮ ಮತ್ತು ನಿಮ್ಮ ಛಾಯಚಿತ್ರಗಳ ಕಿರುಪರಿಚಯವಾಗಿತ್ತು. ನಿಮ್ಮನ್ನು ಇಲ್ಲಿ ಕಂಡು ಸಂತೋಷವಾಗಿದೆ.. ನಿಮ್ಮ ಇನ್ನಷ್ಟು ಫೋಟೋಗಳನ್ನು ಸವಿಯಲು ಕಾಯುವೆನು.

  ಪ್ರತ್ಯುತ್ತರಅಳಿಸಿ
 3. ಅರೇ.. ನಾಗೇಂದ್ರಾ....

  ಸ್ವಾಗತ... ಬ್ಲಾಗ್ ಲೋಕಕ್ಕೆ.....!!

  ಬಹಳ ಖುಷಿ ಆಯ್ತು ಕಣೊ.....

  ಇನ್ನು ತೋರಿಸು ನಿನ್ನ ಕೈ ಚಳಕ....

  ಕಾಳಿ ಹಿನ್ನೀರಿನ ಫೋಟೊ ಸೊಗಸಾಗಿ ಬಂದಿದೆ....

  ಕ್ರಷಿಕನ ಕ್ಯಮರಾ ಕಣ್ಣು
  ಬರೆಯುವ ಪೆನ್ನು...

  ಎರಡೂ ನೋಡಲು ಕಾಯುತ್ತೇವೆ...

  ಪ್ರತ್ಯುತ್ತರಅಳಿಸಿ
 4. ನಾಗೇಂದ್ರಣ್ಣ,
  ನಿನಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ಸಂತೋಷವಾಯಿತು.
  ಅಭಿನಂದನೆಗಳೊಂದಿಗೆ,

  ರವಿ ಮತ್ತು ಶಾರದಾ.

  ಪ್ರತ್ಯುತ್ತರಅಳಿಸಿ
 5. ನಾಗೇಂದ್ರ,

  ಬ್ಲಾಗ್ ಲೋಕಕ್ಕೆ ನಿಮಗೆ ಸ್ವಾಗತ...ಫೋಟೋ ತುಂಬಾ ಚೆನ್ನಾಗಿದೆ....ಇನ್ನೂ ನಿಮ್ಮ ಹೊಸ ಹೊಸ ಪ್ರಯೋಗಗಳು ಬರಲಿ...ಕಾಯುತ್ತಿರುತ್ತೇನೆ...
  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 6. ಮಾರಾಯಾ....

  ಫೋಟೊ ಹಾಕು....
  ಏನಾದ್ರೂ ಬರಿ....

  ತುಂಬಾ ಕಾಯಿಸ ಬೇಡ....

  ಪವರ್ ಕಟ್ ಸಮಸ್ಯೆ, ನೆಟ್ ಸಮಸ್ಯೆ ಇತ್ಯಾದಿನಾ...?

  ಪ್ರತ್ಯುತ್ತರಅಳಿಸಿ
 7. ಸರ್, ಎಂಥಹ ಅದ್ಭುತ ಫೋಟೋ ಸರ್
  ತುಂಬಾ ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ